ತಲೆಯಿಲ್ಲದ ಮೃಗ ಒಡಲಿಲ್ಲದೆ ಆಹಾರವ ಕೊಂಡಿತ್ತು,
ಹೆಜ್ಜೆ ಇಲ್ಲದೆ ಹರಿಯಿತ್ತು!
ಅದ ಶುದ್ಧಿಯ ಮಾಡ ಹೋದಾತನಿನ್ನು ಮರಳನು.
ವೆಜ್ಜವಿಲ್ಲದ ಮಣಿಯ ದಾರವಿಲ್ಲದೆ ಪವಣಿಸುವ
ನಿಮ್ಮ ಶರಣನ ಪರಿಯ ನೋಡಾ ಗುಹೇಶ್ವರಾ!
Transliteration Taleyillada mr̥ga oḍalillade āhārava koṇḍittu,
hejje illade hariyittu!
Ada śud'dhiya māḍa hōdātaninnu maraḷanu.
Vejjavillada maṇiya dāravillade pavaṇisuva
nim'ma śaraṇana pariya nōḍā guhēśvarā!
Hindi Translation बिना सिर मृग बिना पेठ आहार खाया था।
बिना पग चला था।
उसको शुद्ध करने गया हुआ अभी नहीं लौटा।
बिना छेद मणि में बिना धागा पिरोया
तुम्हारे शरण की रीति देखो गुहेश्वरा।
Translated by: Eswara Sharma M and Govindarao B N
Translated by: Eswara Sharma M and Govindarao B N