Index   ವಚನ - 38    Search  
 
ಬೆಂದು ಹೋಯಿತ್ತೆ ಪಟ್ಟಣ! ಚಂದವಳಿಯಿತ್ತೆ ಅರಸಿನ! ಅಂದಗೆಟ್ಟಿತ್ತೆ ರಾಣಿವಾಸ! ಸುಂದುಗವಿಯಿತ್ತೆ ಸಕಲ ಪರಿಜನರ ಗರ್ಜನೆ! ಪರವಾಯಿತ್ತೆ ಗಜನೇರಿ ಮೆರೆವ ಮಂತ್ರಿಯ ಸಿರಿಸಂಪತ್ತು! ಅರಿಯಬಂದನೆ ನಿರಂಜನ ಚನ್ನಬಸವಲಿಂಗ! ತನ್ನಿಂದ ತನ್ನ ಮೊರೆಯ ಹೋಗುವ ಬನ್ನಿ