Index   ವಚನ - 65    Search  
 
ಗಂಭೀರ ಗುರುವೆನ್ನ ಸಂಗಸಮರಸವ ಮಾಡಿ, ಅಂಗದೊಳಡಗಿರ್ದ ಕಂಗಳ ಬೆಳಗ ಕರುಣದಿಂದೆತ್ತಿ ಪಣೆಗಿಡಲು, ಗಣಿತಲಿಖಿತವು ಕಾಣದೋಡಿದವು, ಕಳೆ ಬಿಂದು ನಾದ ಸಂಭ್ರಮೆಯಗೊಂಡು, ನಿರಂಜನ ಚನ್ನಬಸವಲಿಂಗಕ್ಕೆ ತಲೆಯಿಡಲಮ್ಮದೆ.