Index   ವಚನ - 77    Search  
 
ಆದಿ ಅನಾದಿವಿಡಿದು ಸಾಧಿಸಿಬಂದ ಪರಮರುದ್ರಾಕ್ಷಿಯನು ಸದಮಲನಾಗಿ ಸರ್ವಾಂಗದಲ್ಲಿ ಧರಿಸಿ, ಇಹಪರಾನಂದ ಸುಗ್ಗಿಯೊಳು ಸುಖವಡೆದೆ ನಿರಂತರ ನಿರಂಜನ ಚನ್ನಬಸವಲಿಂಗ ಸನ್ನಿಹಿತನಾಗಿ.