ಘಟಿತ ನನೆಯನಂತರ ಪರಿಮಳ
ವಿಕಸನಮುಖದಿಂದೆ ಪ್ರಬಲಿಸುವಂತೆ,
ಸ್ವಾನುಭಾವಸೂತ್ರವರಿದ ಜ್ಞಾನಕಲಾತ್ಮನು
ಕಳೆದು ಕಂಡ ಕಾಣಬಾರದ ಕುರುಹ ಒಂದಿಸಿ ಕೂಡಿಕೊಂಡು
ಹಿಡಿದು ನಡೆದುಂಬ ನವೀನದ ಬೆಳಗು ನೀನೆ
ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Ghaṭita naneyanantara parimaḷa
vikasanamukhadinde prabalisuvante,
svānubhāvasūtravarida jñānakalātmanu
kaḷedu kaṇḍa kāṇabārada kuruha ondisi kūḍikoṇḍu
hiḍidu naḍedumba navīnada beḷagu nīne
guruniran̄jana cannabasavaliṅgā.