Index   ವಚನ - 135    Search  
 
ಸಂದಸಂಪದವ ನಿಂದು ನೋಡಿ ಬೆಂದು ಹೋಗುವನಲ್ಲ. ಅಂದಂದಿಂಗೀವ ಅವಧಾನ ಮುಂದಿಪ್ಪುದಾಗಿ ಅಚಲನಾಗಿರ್ದೆ. ಅವಿರಳ ದ್ರವ್ಯವನಾದರಿಸಿಕೊಳ್ಳಿ ಅಪ್ರತಿಮ ಗುರುನಿರಂಜನ ಚನ್ನಬಸವಲಿಂಗ.