Index   ವಚನ - 197    Search  
 
ಭಕ್ತಿತ್ರಯದಲ್ಲಿ ಯುಕ್ತರಾದ ಮಹಿಮರು: ಇಹಪರದಲ್ಲಿ ಚಂದ್ರನ ಇರವು ಸಕಲರಿಗೆ, ಇಹಪರದಲ್ಲಿ ಸೂರ್ಯನಿರವು ಸಕಲರಿಗೆ, ಇಹಪರದಲ್ಲಿ ಅಗ್ನಿಯಿರವು ಸಕಲರಿಗೆ, ಇಹಪರದಲ್ಲಿ ಗುರುನಿರಂಜನ ಚನ್ನಬಸವಲಿಂಗದಂಗದಿರವು ಸಕಲನಿಃಕಲರಿಗೆ.