ವಚನ - 1254     
 
ದೇವಲೋಕದವರ ತೃಣವೆಂಬೆ. ಮರ್ತ್ಯಲೋಕದವರ ಕ್ಷಣವೆಂಬೆ. ಅಹಂಕಾರವೆಂಬ ಶೃಂಗಾರವ ಮಾಣೆ! ಆನಲ್ಲದೆ ಅನ್ಯವ ಅಲ್ಲೆಂಬೆ ಗುಹೇಶ್ವರನೆಂಬವನು ತಾನೆ ತಾನಾಗಿ.