ನಿತ್ಯಪದದಲ್ಲಿ ನಿಂದು ತತ್ವಮೊತ್ತವನರಿದು
ಚಿತ್ತಾದಿ ಮಲಿನವಳಿದುಳಿದು
ಹಸ್ತದಿಂದೆ ಪಿಡಿದೆತ್ತಿ ಕರ್ತು ಗುರುನಿರಂಜನ ಚನ್ನಬಸವಲಿಂಗಕ್ಕಿತ್ತು
ಕೊಳಬಲ್ಲವನವಿರಳಪ್ರಸಾದಿ.
Art
Manuscript
Music
Courtesy:
Transliteration
Nityapadadalli nindu tatvamottavanaridu
cittādi malinavaḷiduḷidu
hastadinde piḍidetti kartu guruniran̄jana cannabasavaliṅgakkittu
koḷaballavanaviraḷaprasādi.