ಅಸಮಗಂಭೀರ ಲಿಂಗಶರಣರಡಿವಿಡಿದು ಬಂದು
ಸಸಿನೆ ಗತಿಯುಕ್ತನಾಗಿರ್ದುದೆ ಸಹಜಮತಿ.
ಮಡದಿ ಪುರುಷರಡಿವಿಡಿಯಲಾಗದು.
ಆಚಾರಬ್ರಹ್ಮ ಕಣ್ಮನಭಾವಭರಿತ
ಸ್ವಯವಿತ್ತುಕೊಂಡು ಸುಖಿಸುವದು
ಗುರುನಿರಂಜನ ಚನ್ನಬಸವಲಿಂಗದಂಗವಾಗಿ.
Art
Manuscript
Music
Courtesy:
Transliteration
Asamagambhīra liṅgaśaraṇaraḍiviḍidu bandu
sasine gatiyuktanāgirdude sahajamati.
Maḍadi puruṣaraḍiviḍiyalāgadu.
Ācārabrahma kaṇmanabhāvabharita
svayavittukoṇḍu sukhisuvadu
guruniran̄jana cannabasavaliṅgadaṅgavāgi.
ಸ್ಥಲ -
ಪ್ರಸಾದಿಯ ಪ್ರಾಣಲಿಂಗಿಸ್ಥಲ