ಲಿಂಗವನರಿವ ಸಂಗವಿರಹಿತರು
ಅನುಭಾವಿಗಳ ಸುಳುಹನರಸಬೇಕು.
ಶಿವಶರಣರ ಸಂಗವ ಹಾರೈಸಬೇಕು.
ಸದ್ಭಕ್ತರಲ್ಲಿ ಪ್ರೇಮರಸವಿರಬೇಕು.
ತನು ಮನ ಪ್ರಾಣದ ಗುಣವನಳಿದಿರಬೇಕು.
ಗುರುನಿರಂಜನ ಚನ್ನಬಸವಲಿಂಗದಲ್ಲಿ ಭಕ್ತಿಬೆಳಗ
ಕೂಡಿರಬೇಕು.
Art
Manuscript
Music
Courtesy:
Transliteration
Liṅgavanariva saṅgavirahitaru
anubhāvigaḷa suḷuhanarasabēku.
Śivaśaraṇara saṅgava hāraisabēku.
Sadbhaktaralli prēmarasavirabēku.
Tanu mana prāṇada guṇavanaḷidirabēku.
Guruniran̄jana cannabasavaliṅgadalli bhaktibeḷaga
kūḍirabēku.