Index   ವಚನ - 496    Search  
 
ಬ್ರಹ್ಮಮಂಡಲದ ಪರಿಜನಪ್ರಮೋದವಳಿದು, ವಿಷ್ಣುಮಂಡಲದ ವಿಷಮರುಗಳಳಿದು, ರುದ್ರಮಂಡಲದ ನಿದ್ರಾಮುದ್ರದ ಭದ್ರ ಬಿಚ್ಚಿ, ಶುದ್ಧನಿರ್ಮಳವಜಡವಾದಲ್ಲಿ ಚಿದ್ರಮಣ ಗುರುನಿರಂಜನ ಚನ್ನಬಸವಲಿಂಗ ತಾನೆ ಬೇರಿಲ್ಲ.