ಶಿವಶಕ್ತಿಯರೊಂದಾಗಿ
ನಂದಿಯನೇರಿ ಮುಂದುವರಿದು ನಿಂದಲ್ಲಿ
ಬಂದುದು ಪ್ರಾಣಲಿಂಗಸಂಬಂಧ ನೋಡಾ
ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Śivaśaktiyarondāgi
nandiyanēri munduvaridu nindalli
bandudu prāṇaliṅgasambandha nōḍā
guruniran̄jana cannabasavaliṅgā.