Index   ವಚನ - 559    Search  
 
ಮೂರುಮಂಡಲದಲ್ಲಿ ಮೂರು ಕಮಲದ ಮಧ್ಯೆ ಮೂರು ಪ್ರಣವಪೀಠದಮೇಲೆ, ಅಖಂಡಮಯ ಜ್ಯೋತಿರ್ಲಿಂಗವನು ಗುರುಮುಖದಿಂದರಿದು ಆಚರಿಸಿ ನೆರೆಯಬಲ್ಲಾತಂಗಲ್ಲದೆ ಪ್ರಾಣಲಿಂಗಸಂಬಂಧವಿಲ್ಲವಯ್ಯಾ ಗುರುನಿರಂಜನ ಚನ್ನಬಸವಲಿಂಗಾ.