Index   ವಚನ - 590    Search  
 
ಸಕಲಸಂಬಂಧಿಯಾಗಿ ನಿಃಕಲವನಳಿದು ನಿಷ್ಕಲಸಂಬಂಧಿಯಾಗಿ ಸಕಲವನಳಿದು, ಸಕಲನಿಷ್ಕಲಸನ್ನಿಹಿತ ಗುರುನಿರಂಜನ ಚನ್ನಬಸವಲಿಂಗದಲ್ಲಿ ಶುದ್ಧಶರಣ.