Index   ವಚನ - 593    Search  
 
ಸಕಲನಿಃಕಲಸನ್ನಿಹಿತ ಸದಮಲಾನಂದ ಶರಣಂಗೆ ಆವ ಮಾಯಾ ಅವಿದ್ಯೋಚ್ಛಿಷ್ಟಸುಖಿಗಳುಲುಹು ತಾಗಲರಿಯದಿರ್ದವು. ಅದೆಂತೆನ್ನಲು, ಉರಿಗೆ ನೊರಜು, ಕೆಂಡಕ್ಕೆ ಗೊರಲೆ, ಪುಣ್ಯಕ್ಕೆ ಪಾಪ ಸೋಂಕದಂತೆ, ನಾದ ಬಿಂದು ಕಲಾನಿರಂಜನ ತಾನಾದ ನೋಡಾ ಗುರುನಿರಂಜನ ಚನ್ನಬಸವಲಿಂಗದಲ್ಲಿ.