Index   ವಚನ - 639    Search  
 
ಮುನ್ನೊಂದು ಲಿಂಗವ ಪಡೆದು ಪರಿವಿಡಿ ನೆರವಿಯ ಸಂಭ್ರಮ ಸುಖಲೋಲುಪ್ತ ಶರಣ ತನ್ನ ಅರುವಿನಮುಖದಲ್ಲಿ ತೋರುವ ತೋರಿಕೆಯಲ್ಲ ಪರಮೋಪಚಾರದನುಕೂಲೆಯಾಗಿ, ಘನಕ್ಕೆ ಮನವ ನಿಲ್ಲಿಸಿದ ಚಿನುಮಯಾನಂದ ಗುರುನಿರಂಜನ ಚನ್ನಬಸವಲಿಂಗ ನಿಮ್ಮ ಶರಣ ಅಪ್ರತಿಮ ಕಾಣಾ