ಅತ್ತಲರಿಯದೆ ಇತ್ತಲರಿಯದೆ ಸತ್ಯವಿಡಿದು
ಸಂಗದನುವ ಸ್ಥಲಕ್ಕೆ ತಂದು ಹಿಂಗದಾಡಿದೆ ಹಿರಿಯರ ಮುಂದೆ,
ನೋಡಿಯಾಡಿದೆ ಹಿರಿಯರ ಮುಂದೆ,
ಕೂಡಿಯಾಡಿದೆ ಹಿರಿಯರ ಮುಂದೆ.
ಹಿರಿಯರೆನ್ನವರಾಗಿ ಆಡಲಿಲ್ಲ ನೋಡಲಿಲ್ಲ ಕೂಡಲಿಲ್ಲ
ಗುರುನಿರಂಜನ ಚನ್ನಬಸವಲಿಂಗದಲ್ಲಿ.
Art
Manuscript
Music
Courtesy:
Transliteration
Attalariyade ittalariyade satyaviḍidu
saṅgadanuva sthalakke tandu hiṅgadāḍide hiriyara munde,
nōḍiyāḍide hiriyara munde,
kūḍiyāḍide hiriyara munde.
Hiriyarennavarāgi āḍalilla nōḍalilla kūḍalilla
guruniran̄jana cannabasavaliṅgadalli.