Index   ವಚನ - 766    Search  
 
ಕಷ್ಟಬಟ್ಟು ಕಾಣಲರಿಯದೆ ಬಿಟ್ಟು ಬಂದು ಹೋಗುವ ಬಟ್ಟೆತಪ್ಪುಕ ಬಣ್ಣಗಾರರರಿತಕ್ಕಗಣಿತ ನೋಡಾ ನಿಮ್ಮ ಶರಣ. ಸೃಷ್ಟಿ ಜಲ ನೆಲ ನೀಲಾಂಬರ ನಿರಂಜನ ನಿಜಭರಿತ ನೋಡಾ ನಿಮ್ಮ ಶರಣ. ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣನು ಗೂಢ ಆರೂಢ ಕಾಣಾ.