Index   ವಚನ - 820    Search  
 
ಹಡೆದ ಮಗ ತಾಯಿಯ ನುಂಗಿ ತಾ ಬಯಲಾದುದನೇನೆಂಬೆ ಗುರುನಿರಂಜನ ಚನ್ನಬಸವಲಿಂಗಾ!