ನೆಲನಿಲ್ಲದ ಠಾವಿನಲ್ಲಿ ಬೀಜವಿಲ್ಲದ ಮರ ಹುಟ್ಟಿತ್ತು.
ಅದು ಹೂವಿಲ್ಲದೆ ಕಾಯಾಯಿತ್ತು,
ಕಾಯಿಲ್ಲದೆ ಹಣ್ಣಾಯಿತ್ತು.
ಹಣ್ಣಿಲ್ಲದ ಸವಿರುಚಿಯ ಅಲ್ಲಮನುಂಡು
ತೃಪ್ತಿಯಾದ ಗುಹೇಶ್ವರನಲ್ಲಿ!
Transliteration Nelanillada ṭhāvinalli bījavillada mara huṭṭittu.
Adu hūvillade kāyāyittu,
kāyillade haṇṇāyittu.
Haṇṇillada saviruciya allamanuṇḍu
tr̥ptiyāda guhēśvaranalli!
Hindi Translation बिना भूमि की ठाँव में बिना बीज पेड़ पैदा था।
वह बिना फूल फल हुआ था, बिना फल पका था,
बिना फल की सविरुचि को अल्लम खाकर
तृप्त हुआ गुहेश्वर में।
Translated by: Eswara Sharma M and Govindarao B N
Translated by: Eswara Sharma M and Govindarao B N