Up
ಶಿವಶರಣರ ವಚನ ಸಂಪುಟ
  
ದೇಶಿಕೇಂದ್ರ ಸಂಗನಬಸವಯ್ಯ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 839 
Search
 
ನನ್ನ ನಾನರಿಯದ ಮುನ್ನ ನಿನ್ನನಾರುಬಲ್ಲರು ಹೇಳಾ, ನಿನ್ನಿಂದ ನಿನ್ನ ಕಂಡು, ಮುಟ್ಟಿ, ಕೇಳಿಕೊಂಡ ಬಳಿಕ ನಿನ್ನ ಕಣ್ಣಿಂದೆ ನಿನ್ನ ಕಂಡು, ನಿನ್ನೊಳಗೆ ನೀನಾದಮೇಲೆ ಗುರುನಿರಂಜನ ಚನ್ನಬಸವಲಿಂಗ ವೇಧಿಸಿಕೊಳ್ಳಲು ತೆರಹಿಲ್ಲ ನೋಡಾ.
Art
Manuscript
Music
Your browser does not support the audio tag.
Courtesy:
Video
Transliteration
Nanna nānariyada munna ninnanāruballaru hēḷā, ninninda ninna kaṇḍu, muṭṭi, kēḷikoṇḍa baḷika ninna kaṇṇinde ninna kaṇḍu, ninnoḷage nīnādamēle guruniran̄jana cannabasavaliṅga vēdhisikoḷḷalu terahilla nōḍā.
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಐಕ್ಯಸ್ಥಲ
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
Transliteration
Sthala
Comment
None
ವಚನಕಾರ ಮಾಹಿತಿ
×
ದೇಶಿಕೇಂದ್ರ ಸಂಗನಬಸವಯ್ಯ
ಅಂಕಿತನಾಮ:
ಗುರುನಿರಂಜನ ಚೆನ್ನಬಸವಲಿಂಗ
ವಚನಗಳು:
1242
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: