ಆಚಾರಲಿಂಗಾನುಭಾವದಲ್ಲಿ ಅನಿಮಿಷನಾಗಿರ್ದೆನು.
ಗುರುಲಿಂಗಾನುಭಾವದಲ್ಲಿ ಅನಿಮಿಷನಾಗಿರ್ದೆನು.
ಶಿವಲಿಂಗಾನುಭಾವದಲ್ಲಿ ಅನಿಮಿಷನಾಗಿರ್ದೆನು.
ಜಂಗಮಲಿಂಗಾನುಭಾವದಲ್ಲಿ ಅನಿಮಿಷನಾಗಿರ್ದೆನು.
ಇಂತು ಷಡುಲಿಂಗಾನುಭಾವದಲ್ಲಿ ಅನಿಮಿಷನಾಗಿ
ಅಖಂಡ ಗುರುನಿರಂಜನ ಚನ್ನಬಸವಲಿಂಗೈಕ್ಯ
ಪದಪ್ರಕಾಶದೊಳ್ಮುಳುಗಿ ಬೆಳಗುತಿರ್ದೆನು.
Art
Manuscript
Music
Courtesy:
Transliteration
Ācāraliṅgānubhāvadalli animiṣanāgirdenu.
Guruliṅgānubhāvadalli animiṣanāgirdenu.
Śivaliṅgānubhāvadalli animiṣanāgirdenu.
Jaṅgamaliṅgānubhāvadalli animiṣanāgirdenu.
Intu ṣaḍuliṅgānubhāvadalli animiṣanāgi
akhaṇḍa guruniran̄jana cannabasavaliṅgaikya
padaprakāśadoḷmuḷugi beḷagutirdenu.
ಸ್ಥಲ -
ಐಕ್ಯನ ಪ್ರಾಣಲಿಂಗಿಸ್ಥಲ