Index   ವಚನ - 902    Search  
 
ಗಾರುಡಿಗನ ಸಂಗವನರಿದ ಜಾಣ, ಹಾವನಾಡಿಸಬಲ್ಲ, ಹದ್ದನಾಡಿಸಬಲ್ಲ, ಕಪಿಯನಾಡಿಸಬಲ್ಲ. ಮತ್ತೆ ತಾನೆ ಗುರುನಿರಂಜನ ಚನ್ನಬಸವಲಿಂಗದೊಳಡಗಬಲ್ಲ.