Index   ವಚನ - 915    Search  
 
ಪ್ರಾಣ ಲಿಂಗದಲ್ಲರತು, ಲಿಂಗ ಪ್ರಾಣದಲ್ಲರತು, ಪ್ರಾಣ ಲಿಂಗ ಸಂಗದಲ್ಲರತು, ಸಂಗ ಸುಖದಲ್ಲರತು, ಸುಖ ಪರಿಣಾಮದಲ್ಲರತು, ಪರಿಣಾಮ ಪರವಶದಲ್ಲರತು ಪರವಶ ಪರಿಪೂರ್ಣಾನಂದ ಗುರುನಿರಂಜನ ಚನ್ನಬಸವಲಿಂಗ ತಾನೇ ಬೇರಿಲ್ಲದ ಬೆಡಗು.