Index   ವಚನ - 965    Search  
 
ಇಡಹೇಳಿದೊಡವೆಯ ಕೊಡುವಾತನ ಭಾವ ಹೋಲಲರಿಯರು. ಕಡಬಡ್ಡಿಯ ಕೊಡುವನ ಹೃದಯದಂತೆ ಲೋಕ ಲೌಕಿಕ ಪ್ರಾಣಿಗೆ ಯಾಕೆ ಸ್ಥಲ? ಏನು ಕಾರಣ ಹೇಳಾ ಗುರುನಿರಂಜನ ಚನ್ನಬಸವಲಿಂಗಾ!