Index   ವಚನ - 998    Search  
 
ಆಕಾಶದ ಬಣ್ಣವನೋಕರಿಸಿ ತೋರಲು ತಾಕಲಾರದು ತಾರೆ ಇಂದು ರವಿ ಮೇಘ ಗಡಣವನುಳಿದು. ತನುಮನಪ್ರಾಣಭಾವಶೂನ್ಯ ಗುರುನಿರಂಜನ ಚನ್ನಬಸವಲಿಂಗ.