Index   ವಚನ - 1039    Search  
 
ಸುಖವೆಂದಲ್ಲಿ ದುಃಖದೊಳಗಿನಿರವು, ದುಃಖವೆಂದಲ್ಲಿ ಸುಖದೊಳಗಿನಿರವು, ಸುಖದುಃಖವೆಂದಲ್ಲಿ ಸವೆಯದ ಸಾಗರದ ಗುಂಪು. ಸುಖದುಃಖವನರಿಯದಿರವು ಗುರುನಿರಂಜನ ಚನ್ನಬಸವಲಿಂಗ ತಾನಾದ ಶರಣ.