Index   ವಚನ - 1190    Search  
 
ಗುರುಸೋಂಕು ಸಂಭಾಷಣೆ ಸ್ವರೂಪವಧರಿಸಿದ ಮಹಾತ್ಮನೇ ಆದಿ ಕರ್ತುವೆಂಬೆ, ಅನಾದಿ ಕರ್ತುವೆಂಬೆ, ಮೂಲದೊಡೆಯನೆಂಬೆ. ಚನ್ನ ಭಕ್ತಿ ಜ್ಞಾನ ವೈರಾಗ್ಯಮೂರ್ತಿಲಿಂಗವೆಂಬೆ.