Hindi Translationराकसी के दो बच्चे, झूले पर पाँच !
राकसी प्रसूता है, तो बच्चों का क्या ?
झूला झूलते, लोरी गाऊँगा !
राकसी ने प्रसूती का झूल निगला ;
यह क्या कहो गुहेश्वरा ?
Translated by: Eswara Sharma M and Govindarao B N
English Translation An ogress has two brats, and she has
Five more in the cradle.
When an ogress breeds so, alas for her brood!
While I rock the cradle and sing a lullaby,
The cradle has gobbled the ogress!
Tell us, O Guheśvara, what this may mean.
Tamil Translationஅரக்கிக்கு இரு குழந்தைகள் தொட்டிலிலே ஐவர்.
அரக்கி மகவீன்றால் குழந்தைகள் என்ன ஆவர்?
தொட்டிலை அசைப்பேன், தாலாட்டுப்பாடுவேன்
மகவீன்ற அரக்கியை தொட்டில் விழுங்கியது.
குஹேசுவரனே இது என்னவென்று கூறுவாயா?
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಮಾಯಾವಿಲಾಸವಿಡಂಬನಸ್ಥಲ
ಶಬ್ದಾರ್ಥಗಳುಇಬ್ಬರು ಮಕ್ಕಳು = ದೇಹದ ಒಳಗೆ ಮನ-ಬುದ್ಧಿಗಳಿಬ್ಬರು ಮಕ್ಕಳು; ಜೋಗುಳವಾಡು = ಇಂದ್ರಿಯಗಳಿಗೆ ವಿಷಯಗಳನ್ನೀಯುವುದರಲ್ಲೇ ಸಂತೋಷಿಸುವುದು; ತೊಟ್ಟಿಲ ತೂಗು = ವಿಷಯಗಳನ್ನಿತ್ತು ಇಂದ್ರಿಯಗಳನ್ನು ತೃಪ್ತಿಪಡಿಸು ; ತೊಟ್ಟಿಲ ಮೇಲೈವರು = ದೇಹದ ಮೇಲಿರುವ ಪಂಚಜ್ಞಾನೇಂದ್ರಿಯಗಳು ; ತೊಟ್ಟಿಲು = ದೇಹ; ಇಂದ್ರಿಯ, ಮನಸ್ಸು ಮತ್ತು ಬುದ್ಧಿಗಳಿಗೆ ಆಶ್ರಯವಾದದ್ದು; ಬಾಣತಿ = ಅದಮ್ಯ ಆಸೆಯ ಮಾಯೆ; ರಕ್ಕಸಿ = ಸರ್ವವನ್ನೂ ನುಂಗುವ ಮಾಯೆ, ವ್ಯಷ್ಟಿ ಮತ್ತು ಸಮಷ್ಟಿ ಎಲ್ಲವೂ ಆಕೆಯ ಕಾರ್ಯಮಂಡಲ; Written by: Sri Siddeswara Swamiji, Vijayapura