Index   ವಚನ - 15    Search  
 
ಇನ್ನು ಪ್ರಾಣಲಿಂಗಿಸ್ಥಲಮೆ, ಪ್ರಾಣಲಿಂಗಿಸ್ಥಲ ಪ್ರಾಣಲಿಂಗಾರ್ಚನೆಸ್ಥಲ ಶಿವಯೋಗಸಮಾಧಿಸ್ಥಲ ಲಿಂಗನಿಜಸ್ಥಲಾಂಗ- ಲಿಂಗಸ್ಥಲಗಳೆಂದೈದೆರನದುಂ ಸ್ವಕೀಯ ಕಾಯಮಾದುದಯ್ಯಾ, ಯೋಗೀಂದ್ರ ಮನೋಂಬುಜಶಯ್ಯ, ನಿರ್ಮಾಯ ನಿರಂಜನ ಪರಮಶಿವಲಿಂಗೇಶ್ವರಾ.