Index   ವಚನ - 17    Search  
 
ಪುನರಪಿ ಐಕ್ಯಸ್ಥಲಮೆ, ಐಕ್ಯಸ್ಥಲ ಸರ್ವಾಚಾರಸಂಪತ್ತುಸ್ಥಲೇಕಭಾಜನಸ್ಥಲ ಸಹಭೋಜನಸ್ಥಲಂಗಳೆಂದು ನಾಲ್ದೆರನಾಯಿತು ನಿರಂಜನ ಪರಂಜ್ಯೋತಿಸ್ವರೂಪ, ಪರಮಶಿವಲಿಂಗೇಶ್ವರ ಸದ್ಗುಣಕಲಾಪ.