Index   ವಚನ - 32    Search  
 
ಮತ್ತಮೀ ಷಡಂಗಕೈಶ್ವರ್ಯ ಸಮಗ್ರ ವೀರ್ಯಶ್ರೀ ಯಶೋಜ್ಞಾನ ವೈರಾಗ್ಯಂಗಳೆ ಭಗ ಶಬ್ದವಾಚ್ಯಮಾದ ಷಡ್ಗುಣಂಗಳ್ತರದಿಂದೀ ಷಡಂಗಗುಣಂಗಳಯ್ಯ, ಭಗವಚ್ಛಬ್ದ ವಾಚ್ಯ ಭಕ್ತಜನ ಸೂಚ್ಯ ಪರಮಶಿವಲಿಂಗ ಪರಿಹೃತ ಷಡ್ಭಂಗ.