Index   ವಚನ - 37    Search  
 
ಇಲ್ಲಿಯಷ್ಟವಿಧ ಸಕೀಲಂಗಳ್ವ್ಯತ್ಯಾಸಮಾದೊಡಂ, ತತ್ವಮಸ್ಯಾರ್ಥಮನುಕೂಲಮಾಗಲೊಡಂ, ಸಂದೆಯಮಿಲ್ಲಮೆಂದು ತಿಳಿಯಲುಚಿತವಿೂಯಷ್ಟವಿಧ ಸಕೀಲಂಗಳೊಳಗೆ ತರದಿಂದೊಂದೊಂದಾರಾಗಲೆಂಟಾರ್ಗಳ್ನಾಲ್ವತ್ತೆಂಟಾಯ್ತಯ್ಯಾ, ಪರಮಶಿವಲಿಂಗ ಪಶುಪಾಶ ವಿಭಂಗಾ.