Index   ವಚನ - 48    Search  
 
ಬಳಿಕ್ಕಂ ಕಠಿಣ ಮೃದೂಷ್ಣ ಶೈತ್ಯಮಿತ್ರ ತೃಪ್ತಿಗಳೆಂಬಿವೆ ದ್ರವ್ಯಂಗಳು ಮತ್ತೆಯರ್ಪಿತಂಗಳಿಂ ಸುಗಂಧ ರಸ ರೂಪ ಸ್ಪರ್ಶ ಶಬ್ದ ತೃಪ್ತಿಗಳೆಂಬಿವೆ ಪದಾರ್ಥಂಗಳಿವೆಲ್ಲಂ ಮೊದಲಂತೆ ನಿನ್ನೊಳರ್ಪಿತಂಗಳಾದವಯ್ಯಾ, ಪರಮಶಿವಲಿಂಗೇಶ್ವರ ನಿರಾಳತರ ಗಂಭೀರ.