ಲಿಂಗ ನೋಡಿದರೆ ನೋಡುವ,
ಲಿಂಗ ಕೇಳಿದರೆ ಕೇಳುವ,
ಲಿಂಗ ಮುಟ್ಟಿದರೆ ಮುಟ್ಟುವ,
ಲಿಂಗ ರುಚಿಸಿದರೆ ರುಚಿಸುವ,
ಲಿಂಗ ವಾಸಿಸಿದರೆ ವಾಸಿಸುವ
ಲಿಂಗ ಕ್ರೀಡಿಸಿದರೆ ಕ್ರೀಡಿಸುವ.
ಇಂತಪ್ಪ ಲಿಂಗ ಪ್ರಸಾದಭೋಗದಲ್ಲಿ ಪರಿಣಾಮಿ
ಗುಹೇಶ್ವರಾ ನಿಮ್ಮ ಶರಣ.
Transliteration Liṅga nōḍidare nōḍuva,
liṅga kēḷidare kēḷuva,
liṅga muṭṭidare muṭṭuva,
liṅga rucisidare rucisuva,
liṅga vāsisidare vāsisuva
liṅga krīḍisidare krīḍisuva.
Intappa liṅga prasādabhōgadalli pariṇāmi
guhēśvarā nim'ma śaraṇa.
Hindi Translation लिंग देखे तो देखना, लिंग सुने तो सुनना,
लिंग छुए तो छूना, लिंग रुचि हो तो रुचि करना,
लिंग रहे तो रहना, लिंग खेले तो खेलना।
ऐसे रहा लिंग प्रसाद भोग में परिणामी
गुहेश्वरा तुम्हारा शरण।
Translated by: Eswara Sharma M and Govindarao B N