Index   ವಚನ - 68    Search  
 
ಇನ್ನುಮಾ ವ್ಯಾಪಕ ಸ್ವರ ಸ್ಪರ್ಶ ವರ್ಗತ್ರಯಾಂತರದಿಂ ಮಂಡಲತ್ರಯದೊಳ್ನ್ಯಾಸಮಾಗಿರ್ಪುದೆಂತೆನೆ ವ್ಯಾಪಕದೊಳೊಂದೊಂದು ಸ್ವರದೊಳೆರಡೆರಡು ಸ್ವರ್ಶದೊಳ್ಮೂರಿಂತಕ್ಕರಂಗಳನಿಂದ್ರಾದಿ ದಿಕ್ಕುಗಳಲ್ಲಿಟ್ಟು ಭಾವಿಪುದೆಂದೆಯಯ್ಯಾ, ಪರಮ ಶಿವಲಿಂಗ ಪರಿ[ಪೂರ್ಣಿ]ತಾಂಗ.