Index   ವಚನ - 157    Search  
 
ಮರಲ್ದುಂ, ಪಾದಾದಿ ಮಸ್ತಕ ಪರ್ಯಂತಂ ಪಂಚಭೂತಶುದ್ಧಿಯಂ ಮಾಳ್ಪುದೆಂತೆನೆ ಭೂತಾಂಗಗಳಲ್ಲಿಯೂ ಭೂತಶುದ್ಧಿಯಂ ಮಾಳ್ಪ ಮಂತ್ರಂಗಳಂ ಪಂಚಭೂತ ನಾಮಂಗಳಂ ಕೂಡಿಸಿ ಮಂತ್ರೋಚ್ಛರಣೆಯಂ ಮಾಳ್ಪುದೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.