ಬಳಿಕ್ಕಂ, ಷಡಂಗಮಂತ್ರನ್ಯಾಸಮಂ ಪೇಳ್ವೆನೆಂತೆನೆ-
ಅಧಃಪಟ್ಟಿಕೆಯಲ್ಲಿ ಹ್ರಾಂ ಎಂಬ ಹೃದಯಮಂತ್ರಮಂ,
ಅಧಃಕಂಜದಲ್ಲಿ ಹ್ರೀಂ ಎಂಬ ಶಿರೋಮಂತ್ರಮಂ,
ಕಂಠದಲ್ಲಿ ಹ್ರೂಂ ಎಂಬ ಶಿಖಾಮಂತ್ರಮಂ,
ಊರ್ಧ್ವಕಂಜದಲ್ಲಿ ಹ್ರೈಂ ಎಂಬ ಕವಚಮಂತ್ರಮಂ,
ಊರ್ಧ್ವಪಟ್ಟಿಕೆಯಲ್ಲಿ ಹ್ರೌಂ ಎಂಬ ನೇತ್ರಮಂತ್ರಮಂ,
ಆಜ್ಯಪ್ರಧಾರಿಕೆಯಲ್ಲಿ ಹ್ರಃ ಎಂಬ ಅಸ್ತ್ರಮಂತ್ರಮಂ,
ಲಿಂಗದಲ್ಲಿ ನ್ಯಾಸಂಗೆಯ್ವುದೆಂದು ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ.
Art
Manuscript
Music
Courtesy:
Transliteration
Baḷikkaṁ, ṣaḍaṅgamantran'yāsamaṁ pēḷvenentene-
adhaḥpaṭṭikeyalli hrāṁ emba hr̥dayamantramaṁ,
adhaḥkan̄jadalli hrīṁ emba śirōmantramaṁ,
kaṇṭhadalli hrūṁ emba śikhāmantramaṁ,
ūrdhvakan̄jadalli hraiṁ emba kavacamantramaṁ,
ūrdhvapaṭṭikeyalli hrauṁ emba nētramantramaṁ,
ājyapradhārikeyalli hraḥ emba astramantramaṁ,
liṅgadalli n'yāsaṅgeyvudendu niravisideyayyā,
paraśivaliṅgayya.
ಸ್ಥಲ -
ಇಂತೀ ದಳಚಕ್ರನ್ಯಾಸಮುಕ್ತಂ