ಮತ್ತಮೀ ಷೋಡಶ ಸ್ವರಮೂರ್ತಿ ವಿವರಮೆಂ[ತೆ]ನೆ-
ಅ ಶ್ರೀಕಂಠಂ, ಆ ಅನಂತಂ, [ಇ] ಸೂಕ್ಷ್ಮಂ, ಈ ತ್ರಿಮೂರ್ತಿ,
ಉ ಅಮರೇಶ್ವರಂ, ಊ ದೀರ್ಘೇಶಂ,
ಋ ಭಾರಭೂತಿ, ೠ ಅತಿದೀಶಂ
ಌ ಸ್ಥಾಣುಕಂ, ೡ ಹರಂ,
ಏ ಝಂಟೇಶ, ಐ ಜಾತುಕಂ,
ಓ ಸದ್ಯೋಜಾತಂ, ಔ ಅನುಗ್ರಹೇಶ್ವರಂ,
ಅಂ ಅಕ್ರೂರಂ, ಅಃ ಮಹಾಸೇನಂ.
ಇಂತೀ ಮಹಾಲಿಂಗದೂರ್ಧ್ವಪಟ್ಟಿಕಾಖ್ಯ
ವಿಶುದ್ಧಿ ಚಕ್ರಕೋಷ್ಠದಳನ್ಯಸ್ತ
ಷೋಡಶಸ್ವರ ವಾಚ್ಯರಾದ
ರುದ್ರರಿವರೆಂದು ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ.
Art
Manuscript
Music
Courtesy:
Transliteration
Mattamī ṣōḍaśa svaramūrti vivarameṁ[te]ne-
a śrīkaṇṭhaṁ, ā anantaṁ, [i] sūkṣmaṁ, ī trimūrti,
u amarēśvaraṁ, ū dīrghēśaṁ,
r̥ bhārabhūti, r̥̄ atidīśaṁ
l̥ sthāṇukaṁ, l̥̄ haraṁ,
ē jhaṇṭēśa, ai jātukaṁ,
ō sadyōjātaṁ, au anugrahēśvaraṁ,
aṁ akrūraṁ, aḥ mahāsēnaṁ.
Intī mahāliṅgadūrdhvapaṭṭikākhya
viśud'dhi cakrakōṣṭhadaḷan'yasta
ṣōḍaśasvara vācyarāda
rudrarivarendu niravisideyayyā,
paraśivaliṅgayya.
ಸ್ಥಲ -
ಇಂತೀ ದಳಚಕ್ರನ್ಯಾಸಮುಕ್ತಂ