Index   ವಚನ - 186    Search  
 
ಮತ್ತೆಯುಂ ಕ ಮಹಾಕಾಳಿ ಖ ಸರಸ್ವತಿ ಗ ಗೌರಿ ಘ ಮಂತ್ರಶಕ್ತಿ ಙ ಆತ್ಮಶಕ್ತಿ ಚ ಭೂತಮಾತೆ ಛ ಲಂಬೋದರಿ ಜ ದ್ರಾವಿಣಿ ಝ ನಗರಿ ಞ ಖೇಚರಿ ಟ ಮಂಜರಿ ಠ ರೂಪಿಣಿ ಇಂತೀ ಮಹಾಲಿಂಗದ ಶಕ್ತಿಯೂರ್ಧ್ವಾಬ್ಜಾಖ್ಯದನಾಹತಚಕ್ರದ ದ್ವಾದಶಕೋಷ್ಠದಳನ್ಯಸ್ತ ದ್ವಾದಶರುದ್ರಶಕ್ತಿಯರಂ ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ,.