Index   ವಚನ - 66    Search  
 
ಮೋಹ ಮದ ರಾಗ ವಿಷಾದ ತಾಪ ಶೋಕ ವೈಚಿಂತೆ ಎಂಬ ಸಪ್ತಮಲ ವ್ಯಸನ ಮದಂಗಳೆನ್ನನಾವರಿಸಿ ಕಾಡುತ್ತಿವೆಯಯ್ಯಾ ನಿಮ್ಮುವ ನಾನೆಂತರಿವೆನಯ್ಯಾ ನಿಮ್ಮುವ ನಾನೆಂತು ನೆನೆವೆನಯ್ಯಾ? ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಯ್ಯ, ಇಂತಿವ ಕಳೆದು, ಎನಗೆ ನಿಮ್ಮ ಪರಮಭಕ್ತಿಯ ಪಾಲಿಸಯ್ಯ ನಿಮ್ಮ ಧರ್ಮ.