Index   ವಚನ - 3    Search  
 
ಶರಣಂಗಾಧಾರವಿಲ್ಲ. ಶರಣ ತಾನೆಲ್ಲದಕ್ಕಾಲಯವಾದ. ಶರಣಂಗಿಹವಿಲ್ಲ, ಪರವಿಲ್ಲ. ಎಂತಿರ್ದಂತೆ ಪರಬ್ರಹ್ಮವು ತಾನೇ ನಿಜಗುರು ಶಾಂತಮಲ್ಲೇಶ್ವರಾ ನಿಮ್ಮ ಶರಣನು.