Index   ವಚನ - 1514    Search  
 
ಶಬ್ದ ಸೂತಕವೆಂಬರು, ಶಬ್ದ ಸೂತಕ ಉಂಟೆ, ತನ್ನಯ ಸಂದೇಹವಲ್ಲದೆ? ಗಾಳಿಗೆ ಧೂಳು ಲೇಪವಪ್ಪುದೆ? ಗುಹೇಶ್ವರಲಿಂಗಕ್ಕೆ ಆ ಭಾವವಿಲ್ಲ ಸಂಗನಬಸವಣ್ಣಾ!