Index   ವಚನ - 2    Search  
 
[ಚಾರ್ವಾಕ] ಜೈನ ಬೌದ್ಧ ಮೀಮಾಂಸಕ ಸಾಂಖ್ಯರೆಂಬರೇ ನಿರೀಶ್ವರವಾದಿಗಳು ಮಿಕ್ಕವರೆಲ್ಲರೂ ಸೇಶ್ವರವಾದಿಗಳಕ್ಕುಂ. ಮತ್ತಮಾ ವಾದಿ ಗಳಲ್ಲಿ ಚಾರ್ವಾಕಾದಿಗಳೆಲ್ಲರೂ ಭೇದವಾದಿ......ಯಪ್ಪನಯ್ಯಾ,ಶಾಂತ ವೀರೇಶ್ವರಾ.