ಶ್ವೇತನ ಕರೆಯಬಂದ ದೂತರು,
ರಂಭೆಯ ಕಣ್ಣ ಮುಂದೆ
ಅಲೆಯುತ್ತಿರಲು ಇನ್ನೇಕೆ ಮರವೆ?
ಇಹಕ್ಕೆ ದಿಟ ಪರಕ್ಕೆ ಪರಿಣಾಮ;
ಪಯಣಕ್ಕೆ ನಿಶ್ಚಯ ಕಾಣಾ ಗುಹೇಶ್ವರಾ.
Transliteration Śvētana kareyabanda dūtaru,
rambheya kaṇṇa munde
aleyuttiralu innēke marave?
Ihakke diṭa parakke pariṇāma;
payaṇakke niścaya kāṇā guhēśvarā.
Hindi Translation श्वेत को बुलाने आये दूत,
रंभा की आँखों के सामने घूम रहे तो और क्यों भूल ?
इहका सच,पर का परिणाम;
यात्रानिश्चय देख गुहेश्वरा ।
Translated by: Eswara Sharma M and Govindarao B N