Index   ವಚನ - 39    Search  
 
`ವೀ ಶಬ್ದೇ ನೋಚ್ಯತೇ ವಿದ್ಯಾ ಶಿವ ಜೀವೈಕ್ಯ ಬೋಧಿಕಾ ತಸ್ಯಾಂ ರಮಂತೇ ಯೇ ಶೈವಾ ವೀರಶೈವಾಸ್ತುತೇ ಮತಾಃ ಇಂತೆಂದುದಾಗಿ ವಿಶಬ್ದದಿಂದೆ [ಜೀವ] ಶಿವರೈಕ್ಯವನು ಪೇಳುತ್ತಿರ್ದಂಥ ಜ್ಞಾನವು, ಆ ಜ್ಞಾನದಲ್ಲಿ ಯಾರು ಕೆಲಂಬರು ವಿನೋದಿಸುತ್ತಿರ್ದಪರು ಅವರಾಯಿತ್ತಾದೊಡೆ ವೀರಶೈವ ಮತ ಉಳ್ಳವರಯ್ಯಾ ಶಾಂತವೀರಪ್ರಭುವೆ.