`ಶೈವೈರ್ಮಾಹೇಶ್ವರೈಶ್ಚೈವ ಕಾರ್ಯಮಂತರ್ಬಹಿಃ ಕ್ರಮಾತ್| ಶೈವೋ
ಮಾಹೇಶ್ವರಶ್ಚೇತಿ ನಾತ್ಯಂತಮಿಹ ವಿದ್ಯತೇ|| ಇಂತೆಂದು ಶೈವರಿಂದವು
ಮಾಹೇಶ್ವರರಿಂದವು ಅಂತರಂಗ ಬಹಿರಂಗದಲ್ಲಿ ಪರಿವಿಡಿಯ ದೆಸೆಯಿಂದ
ಕ್ರಿಯೆಯು ಶೈವವೆಂದು ಮಾಹೇಶ್ವರವೆಂದು, ಇಲ್ಲಿ ಅಧಿಕವಾಗಿ ಏರ್ಪಡಿಸಲ್ಪಡು
ವುದಿಲ್ಲವಯ್ಯಾ, ಶಾಂತವೀರೇಶ್ವರಾ.
Art
Manuscript
Music
Courtesy:
Transliteration
`Śaivairmāhēśvaraiścaiva kāryamantarbahiḥ kramāt| śaivō
māhēśvaraścēti nātyantamiha vidyatē|| intendu śaivarindavu
māhēśvararindavu antaraṅga bahiraṅgadalli pariviḍiya deseyinda
kriyeyu śaivavendu māhēśvaravendu, illi adhikavāgi ērpaḍisalpaḍu
vudillavayyā, śāntavīrēśvarā.