ನಿವಾರಕ ಕರ್ಮದೋಪಾದಿಯಲ್ಲಿ ಸೂಕ್ಷ್ಮವಾಗಿ ಶೀತವರ್ಣವಾಗಿ
ಪ್ರಕಾಶಿಸುತ್ತಿರ್ದು ಅಣುವಿನನೋಪಾದಿಯ ಶಿಖಿಯುಂಟು. ಅಂಥಾ ಶಿಖಿಯ
ಮಧ್ಯದಲ್ಲಿ ಪರಮಾತ್ಮಲಿಂಗವು ವಿಶೇಷವಾಗಿರುತ್ತಿದ್ರ್ದಿತು. ಧಾಣವೇ ಬಿಲ್ಲು,
ಮನಸ್ಸೇ ಬಾಣವು. ಪರಬ್ರಹ್ಮವೇ ಆ ಬಾಣಕ್ಕೆ ಗುರಿಯೆಂದು ಹೇಳಲ್ಪಡು
ತ್ತಿದ್ದಿತು. ಮರೆವೆಯಿಲ್ಲದುದರಿಂದ ಭೇದಿಸಲ್ತಕ್ಕುದು ಆ ಬಾಣದೋಪಾದಿಯಲ್ಲಿ
ಪರಬ್ರಹ್ಮಸ್ವರೂಪವಾದವನೇ ಶಿವಯೋಗೀಶ್ವರನಯ್ಯ, ಶಾಂತವೀರೇಶ್ವರಾ.
Art
Manuscript
Music
Courtesy:
Transliteration
Nivāraka karmadōpādiyalli sūkṣmavāgi śītavarṇavāgi
prakāśisuttirdu aṇuvinanōpādiya śikhiyuṇṭu. Anthā śikhiya
madhyadalli paramātmaliṅgavu viśēṣavāgiruttidrditu. Dhāṇavē billu,
manas'sē bāṇavu. Parabrahmavē ā bāṇakke guriyendu hēḷalpaḍu
ttidditu. Mareveyilladudarinda bhēdisaltakkudu ā bāṇadōpādiyalli
parabrahmasvarūpavādavanē śivayōgīśvaranayya, śāntavīrēśvarā.