Index   ವಚನ - 1    Search  
 
ಈ ಹೃದಯಾಂತರಸ್ಥಿತವಾದ ಬಿಂದ್ವಾಕಾಶವು ಆವುದಾನೊಂದುಂಟು, ಅಲ್ಲಿ ಸರ್ವಕ್ಕೆಯು ಆಧಾರಸ್ವರೂಪವಾದ, ಸಮಸ್ತಕ್ಕೆಯು ಪ್ರೇರಕನಾದ, ಸಮಸ್ತಕ್ಕೆಯೂ ಕರ್ತೃವಾದ ಶಿವನು ಪ್ರಕಾಶಿಸುತ್ತಿಹನಯ್ಯಾ, ಶ್ರೀಬಸವಲಿಂಗ.